From the earlier FilmySphere, kept as published on 2013-11-11. It has not been updated.
Anatha Nag daughter's marriage
Kannada
ಖ್ಯಾತ ನಟ ಅನಂತನಾಗ್ ಅವರ ಪುತ್ರಿಯ ವಿವಾಹವು ನಿನ್ನೆ ಪುತ್ತೂರಿನ ಭಂಟರ ಸಂಘದಲ್ಲಿ ನೆಡೆಯಿತು. ಈ ವಿಶೇಷ ಸಂಧರ್ಭದಲ್ಲಿ ಖ್ಯಾತ ನಟ ಶಿವರಾಜ್ ಕುಮಾರ್ ರ್ಪಾಲ್ಗೊಂಡಿದ್ದರು.